ಚಿಗುರ ಚಿವುಟಿತೋಂದು ಬೇರು ಧರೆಯ ಬರದಿಗಂಜಿ ಒಡಲ ಪ್ರೀತಿ ಕಡಲು ಸುಡಲು ಬೇಯುಥಿಹುದು ಇಂದು ಬಿಸಿಲ ಬೇಗೆ ನಿರಂತರವೇ? ವರ್ಷಧಾರೆ ತಣಿಸದೆ? ನೋವು-ನಲಿವು ಸೋಲು-ಗೆಲಿವು ಬಾಳ ಭಾವಗೀತೆಯು

ಚಿಗುರ ಚಿವುಟಿತೋಂದು ಬೇರು ಧರೆಯ ಬರದಿಗಂಜಿ ಒಡಲ ಪ್ರೀತಿ ಕಡಲು ಸುಡಲು ಬೇಯುಥಿಹುದು ಇಂದು ಬಿಸಿಲ ಬೇಗೆ ನಿರಂತರವೇ? ವರ್ಷಧಾರೆ ತಣಿಸದೆ? ನೋವು-ನಲಿವು ಸೋಲು-ಗೆಲಿವು ಬಾಳ ಭಾವಗೀತೆಯು
ನಮ್ಮಿಬ್ಬರ್ ಈ ಪ್ರೇಮ ಬಯಲಾದ ಬಗೆ ಹೇಗೆ? ಇದ್ದರು ನಾವು ಪರಿಚಯವಿಲ್ಲದವರ ಹಾಗೆ! ನಿನ್ಹೆಸರನು ನಲ್ಲೆ, ಕೇಳಿದಾಗಲೆಲ್ಲ, ಕೆನ್ನೆಗೆ ಕೆಂಪೆಳಿಯುವುದಂತೆ ಹೇಳುವರು ಎಲ್ಲ ನೀ, ಸುಳಿದಾಡುತಿರೆ ಇಲ್ಲೆಲ್ಲ ನಲ್ಲೆ, ಕಣ್ಣಲ್ಲಿ ಮಿಂಚಂತೆ ಹೇಳುವರು ಎಲ್ಲ, ನಾನಂತೂ ಬಾಯ್ಬಿಟ್ಟು ಯಾರಿಗೂ ಹೇಳಿಲ್ಲ, ಹೀಗಿದರೂ ನಮ್ಮ ಪ್ರೇಮ ಬಯಲಾಗಿದೆಯಲ್ಲ! ನೋಡಿದರೂ ನೋಡದಂತೆ ನಾವಿದೆವೆಲ್ಲ, ಸನ್ನೆಯಲಿ ಕೇಳಿದ ನಿನ್ನ ಪ್ರಶ್ನೆಗಳಿಗೆಲ್ಲ, ಸನ್ನೆಯಲೇ ಉತ್ತರವ ನಾ ಕೊಟ್ಟೆನಲ್ಲ, ಆದರೂ ಎ ಪ್ರೇಮ ಬಯಲಾಗಿದೆಯಲ್ಲ, ನಾನಂತೂ ಬಾಯ್ಬಿಟ್ಟು ಯಾರಿಗೂ ಹೇಳಿಲ್ಲ,
ಕತ್ತಲೊಳು ನನ್ನ ಕಣ್ಣ ಮುಂದಿರುವ ಪುಟ್ಟ ಹಣತೆ ನೀನು…. ಉಸಿರಾಡಲು ಹೆದರಿ ಸಾಯುತ್ತಿರುವೆ ನಾನು…. ಯಾಕೇ ಗೊತ್ತಾ……. ಉಸಿರು ನಿನ್ನ ಅಲುಗಿಸಿ ಹೆದರಿಸ ಬರದಲ್ಲಾ (ನಮ್ಮಿಬರನು…..)
ನನ್ನ ದುಃಖವನ್ನು ಯಾರಿಗೆ, ಏನೆಂದು ಹೇಳಲಿ…. ನಾನ ಪ್ರೀತಿಸದ ನನ್ನ ಪ್ರೀತಿಗೆ ಪ್ರೀತಿಸು ಎಂದು ಹೇಳಲಾ?????? ಇಲ್ಲಾ……… ನನ್ನ ಮನಸ್ಸಿಗೆ ಅವಳನಾ ಮರೇತು ಬಿಡು ಎಂದು ಹೇಳಲಾ?????? ನಿಜ ಹೇಳಿದರೆ ಎರಡೂ ಆಗದ ಮಾತುಗಳೇ ಅಲ್ವಾ????? ನನ್ನ ದುಃಖವನ್ನು ಅವಳ ಮೊದಲ ನೋಟದಲೇ ಆಗಿದು ಪ್ರೇಮಾ, ಆದರೆ ಅದನ ಎಂದಿಗೂ ಹೇಳೋಕೆ ಆಗಲಿಲ್ಲ ಅದುವೇ ನನ್ನ ಕರ್ಮಾ… ನನ್ನ ಪ್ರೀತಿ ನನಗೆ ಸಿಗುವುದೋ ಇಲ್ವೋ ಅದೇ ನನ್ನ ಮರ್ಮಾ… ನನ್ನ ದುಃಖವನ್ನು ಅವಳನ್ನು ನೋಡದೆ ಬರದು ನನಗೆ [...]