ಪ್ರೀತಿ

ಭಾವನೆಯ ಬೀಜ ಬಿತ್ತಿ ಅದಕ್ಕೆ ನಗುವೆಂಬ ಮೋಡದಿಂದ ಮುತ್ತೆಂಬ ನಿರುಣಿಸಿ ಅ ಗಿಡದಿಂದ ಹೂ ಅರಳುವ ಮುನವೇ ಅದನ್ನ ಚಿವುಟಿದೆ ಅಲ್ಲ ಇದು ಸರಿಯೇ?????

ಕಾವ್ಯ

ಬರೆಯಬೇಕೆಂದು ಬರೆಯಲಿಲ್ಲ ಇರಬಹುದು ಹಲವು ದೋಷ ಸರಿಯಿರುವ ವಾಕ್ಯ ಉಳಿಸಿಕೊಳ್ಳಿ ಬರಿದಲ್ಲಾ ನನ್ನೊಳಗಿನ ಕಾವ್ಯ……

ಪ್ರೀತಿ ನೀನ್ಯಾರು

ಪ್ರೀತಿ ಯಾರನ್ನು ನಿನ್ಯಾರೆಂದು ಕೇಳೋದಿಲ್ಲಾ, ಅದು ನೀನು ನನ್ನವಳು ಎನುತ್ತದೆ. ಪ್ರೀತಿ ಎಲ್ಲಿದಿಯಾ ಎಂದು ಕೇಳೋದಿಲ್ಲಾ, ನನ್ನ ಹೃದಯದಲ್ಲಿರು ಎನುತ್ತದೆ. ಪ್ರೀತಿ ನನ್ನನು ಪ್ರೀತಿಸು ಅಂತೇನು ಕೇಳೋದಿಲ್ಲಾ, ಬದಲಿಗೆ ಪ್ರೀತಿಸುತ್ತದೆ ……….

Follow

Get every new post delivered to your Inbox.